ಸುಳ್ಳು - ಸತ್ಯ Get link Facebook X Pinterest Email Other Apps November 06, 2013 ಸುಂದರ ಸುಳ್ಳುಗಳನ್ನು ಹೇಳಿದೆ ಎಲ್ಲರೂ ನನ್ನವರಾದರು ಕಠೋರ ಸತ್ಯಗಳನ್ನು ಹೇಳಿದೆ ನನ್ನ ಜೊತೆ ಇಲ್ಲ ಯಾರು ನೆನ್ನೆದಿನ ಬೆಟ್ಟದಂತೆ ಬಂದ ನನ್ನ ಜನ ಇಂದು ಯಾಕೆ ಯಾರು ಇಲ್ಲವಾದರು Get link Facebook X Pinterest Email Other Apps Comments
Comments
Post a Comment
ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು