Posts

Showing posts with the label ಭಯದ ಭರವಸೆ

ಕನಸು

Image
ಭಯದ ಭರವಸೆ ಓ ಕನಸುಗಳೇ ನೀವು ಸಾಯಬೇಡಿ ಸಾಧನೆಯ ಹಾದಿಯಲಿ ತೊಡಕುಗಳು ಮಾಮೂಲಿ ಕುಲ ನೆಲ ಜಲವನ್ನು ರಕ್ಷಿಸುವ ಕನಸುಗಳು ಭಕ್ಷಿಸುವವರ ಕೈಗೆ ಸಿಕ್ಕಿ ನರಳಬೇಡಿ, ಕೊರಗಬೇಡಿ ಮುನ್ನುಗಿ ವೀರಾವೇಶದಿಂದ ಭೂಮಿ ನಡುಗುವಂತೆ ದುಷ್ಟರ ಎದೆಯಲ್ಲಿ ನಡುಕ ಹುಟ್ಟುವಂತೆ ಓ ಕನಸುಗಳೇ ನೀವು.......