ಕನಸು

ಭಯದ ಭರವಸೆ















ಓ ಕನಸುಗಳೇ ನೀವು ಸಾಯಬೇಡಿ
ಸಾಧನೆಯ ಹಾದಿಯಲಿ ತೊಡಕುಗಳು ಮಾಮೂಲಿ

ಕುಲ ನೆಲ ಜಲವನ್ನು ರಕ್ಷಿಸುವ ಕನಸುಗಳು

ಭಕ್ಷಿಸುವವರ ಕೈಗೆ ಸಿಕ್ಕಿ ನರಳಬೇಡಿ, ಕೊರಗಬೇಡಿ
ಮುನ್ನುಗಿ ವೀರಾವೇಶದಿಂದ ಭೂಮಿ ನಡುಗುವಂತೆ
ದುಷ್ಟರ ಎದೆಯಲ್ಲಿ ನಡುಕ ಹುಟ್ಟುವಂತೆ
ಓ ಕನಸುಗಳೇ ನೀವು.......








Comments

Popular posts from this blog

ಸುಳ್ಳು - ಸತ್ಯ