ಮೊಳಕೆ Get link Facebook X Pinterest Email Other Apps January 29, 2014 ಜಗದೀ ಬಿತ್ತಿದ ಬೀಜ ಮೊಳಕೆಯೊಡೆದು ಮೈಗೊಡವಿನಿಂತಾಗ ಭೂತಾಯಿನಡುಗುತ್ತಾಳೆಮೋಡಗಳು ಡಿಕ್ಕಿ ಹೊಡೆತಾವೆದೋ ಎಂದು ಮಳೆಯುಸುರಿಯುತ್ತಾವೆ ಎಲ್ಲರ ಕಣ್ಣುಗಳಲಿಅಣೆಕಟ್ಟೆ ಹೊಡೆದೋಗಿ ನದಿ ಉಕ್ಕಿಹರಿತೈತೆ ಭಾವನದಿಯೊಳಗೆಪ್ರವಾಹದ ವಿದ್ಯುತ್ ಸುಳಿದೈತಿ Get link Facebook X Pinterest Email Other Apps Comments
ಸುಳ್ಳು - ಸತ್ಯ November 06, 2013 ಸುಂದರ ಸುಳ್ಳುಗಳನ್ನು ಹೇಳಿದೆ ಎಲ್ಲರೂ ನನ್ನವರಾದರು ಕಠೋರ ಸತ್ಯಗಳನ್ನು ಹೇಳಿದೆ ನನ್ನ ಜೊತೆ ಇಲ್ಲ ಯಾರು ನೆನ್ನೆದಿನ ಬೆಟ್ಟದಂತೆ ಬಂದ ನನ್ನ ಜನ ಇಂದು ಯಾಕೆ ಯಾರು ಇಲ್ಲವಾದರು Read more
Comments
Post a Comment
ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು