ಕಡಲ ಒಡಲ ಹೆಣ್ಣಿನ ಕವಿತೆ



ಕಡಲ ಒಡಲ ಹೆಣ್ಣಿನ ವ್ಯಥೆ




ಮೊಟ್ಟೆ ಇಡಲೆಂದು


ಹೊಟ್ಟ ಹೊತ್ತುಕೊಂಡು

ಸಮುದ್ರ ಹುಡುಕುತ್ತಾ ಬಂತು ಮೀನೊಂದು







ಬಲೆಬೀಸಿದರು














ಹಿಡಿದರು






ಕೊಂದರು
ತಿಂದರು





ಬಿಸಾಡಿರು

Comments

Popular posts from this blog

ಸುಳ್ಳು - ಸತ್ಯ