ಜಗದೀ ಕಾಲಂ : ಬುದ್ದ - ಆಸೆ - Get link Facebook X Pinterest Email Other Apps July 28, 2014 ಆಸೆಗಳ ತ್ಯಜಿಸಿ ಎಂದ ಬುದ್ದ, ನಾನು ಅದರ ವಿರುದ್ದ ಬುದ್ದನ ಕಂಡಾಗಿನ ನನ್ನ ಮೌನ ಅವನಿಲ್ಲದಿರುವಾಗ ಆಸೆಗಳದ್ದೇ ಧ್ಯಾನ Get link Facebook X Pinterest Email Other Apps Comments
ಸುಳ್ಳು - ಸತ್ಯ November 06, 2013 ಸುಂದರ ಸುಳ್ಳುಗಳನ್ನು ಹೇಳಿದೆ ಎಲ್ಲರೂ ನನ್ನವರಾದರು ಕಠೋರ ಸತ್ಯಗಳನ್ನು ಹೇಳಿದೆ ನನ್ನ ಜೊತೆ ಇಲ್ಲ ಯಾರು ನೆನ್ನೆದಿನ ಬೆಟ್ಟದಂತೆ ಬಂದ ನನ್ನ ಜನ ಇಂದು ಯಾಕೆ ಯಾರು ಇಲ್ಲವಾದರು Read more
Comments
Post a Comment
ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು